Surprise Me!

ಬಾಬರ್ ಅಝಾಮ್ ಕೊಹ್ಲಿಯಷ್ಟೇ ಉತ್ತಮ ಆಟಗಾರ..! | Oneindia Kannada

2019-02-06 123 Dailymotion

ಪಾಕಿಸ್ತಾನದ ಯುವ ಸ್ಫೋಟಕ ಬ್ಯಾಟ್ಸ್ಮನ್ ಬಾಬರ್ ಅಝಾಮ್ ಭವಿಷ್ಯದಲ್ಲಿ ಟಾಪ್ ಬ್ಯಾಟ್ಸ್ಮನ್‌ ಆಗಿ ಗುರುತಿಸಿಕೊಳ್ಳುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕಿ ಆರ್ಥರ್ ಹೇಳಿದ್ದಾರೆ. ಅಲ್ಲದೆ, ಬಾಬರ್ ಅವರು ಕೊಹ್ಲಿಯಷ್ಟೇ ಉತ್ತಮ ಬ್ಯಾಟ್ಸ್ಮನ್ ಎಂಬ ಮಾತನ್ನೂ ಮಿಕಿ ನುಡಿದಿದ್ದಾರೆ.

Pakistani cricketer Babur Azam will be recognized as the top batsman in the future, said Pakistani cricket coach Mickey Arthur. Besides, Mike also spoke of Babar as the best batsman in the world